Select Your Style

Choose your layout

Color scheme

GOVERNMENT ORDERS/CIRCULAR

01  ರಾಜ್ಯ ಸಿವಿಲ್ ಸೇವೆಯ ಅಧಿಕಾರಿ ಮತ್ತು ನೌಕರರುಗಳ ಗೃಹ ನಿರ್ಮಾಣ ಮುಂಗಡ ಮಂಜೂರು ಮಾಡುವ ಬಗ್ಗೆ ಷರತ್ತು ಮತ್ತು ನಿಬಂಧನೆಗಳನ್ನು ಹೊರಡಿಸುವ ಬಗ್ಗೆ ಸರ್ಕಾರಿ ಆದೇಶ ಸಂಖ್ಯೆ ಆಇ 02 ಮಕಮು 2014 Dated 05-05-2015
02 2012-13ನೇ ಸಾಲಿನಿಂದ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಜಮೆಯಾಗಿರುವ ಮೊತ್ತದ ವಿವರಗಳ ಮಾಹಿತಿಯನ್ನು ಖಾತೆದಾರರು ವೆಬ್ ಸೈಟ್ ಮೂಲಕ ಪಡೆಯುವ ಬಗ್ಗೆ – link   www.agkar.cag.gov.in ಸರ್ಕಾರಿ ಆದೇಶ ಸಂಖ್ಯೆ ಆಇ 26 ಮುಭನಿ 2013 Dated 20-08-2013
03 ಕರ್ನಾಟಕ ರಾಜ್ಯ ನೌಕರರ ಸಾಮೂಹಿಕ ವಿಮಾ ಯೋಜನೆ (ತಿದ್ದುಪಡಿ) ನಿಯಮಗಳು -2011 Karnataka State Employees Group Insurance Scheme (Amendment) Rules, 2011 – New Tables effective from Jan 2012 ಅಧಿಸೂಚನೆ ಸಂಖ್ಯೆ ಆಇ 11 ಸಾವಿಯೋ 2011 Notification FD 11 SaViYo 2011 Dated 22-12-2011
04 ಸರ್ಕಾರದ ಆದೇಶ ಸಂಖ್ಯೆ ಆಇ 01 ಟಿಸಿಇ 2012 ದಿನಾಂಕ 21-06-2012 ಸರಕು ಸಾಮಾಗ್ರಿ ಖರೀದಿ ಸಂಬಂಧವಾಗಿ ಸಾದಿಲ್ವಾರು ವೆಚ್ಚ ಕೈಪಿಡಿ ನಿಯಮಗಳು ನಿಯಮ –55-59(ಎ) ರಲ್ಲಿನ ಮಿತಿಯನ್ನು  ಪರಿಷ್ಕರಣೆ ಬಗ್ಗೆ
05 ತಿದ್ದುಪಡಿ ಸರ್ಕಾರಿ ಆದೇಶ ಸಂಖ್ಯೆ: ಎಫ್ ಡಿ 1 ಸೇನಿಸೇ  2011 -ದಿನಾಂಕ: 19-08-2011  ಬುದ್ದಿಮಾಂದ್ಯ/ಅ೦ಗವಿಕಲ ಮಕ್ಕಳನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ‘ಶಿಶುಪಾಲನಾ ರಜೆ’  ಮಂಜೂರು ಮಾಡುವ ಬಗ್ಗೆ  
06 ಸರ್ಕಾರಿ ಆದೇಶ ಸಂಖ್ಯೆ: ಎಫ್ ಡಿ  51 ಎಸ್ ಅರ್ ಪಿ 2007 ದಿನಾಂಕ 29-12-2007 ಸಮೂಹ ಸಿ ಮತ್ತು ಡಿ ವರ್ಗದ ರಾಜ್ಯ ಸರ್ಕಾರಿ ನೌಕರರಿಗೆ ವೈದ್ಯಕೀಯ ವೆಚ್ಚವನ್ನು ಮರುಪಾವತಿಸುವ ಕುರಿತು
07 ಸುತ್ತೋಲೆ ಸಂಖ್ಯೆ ಆಇ 4 ಸೇನಿಸೇ 07 ದಿನಾಂಕ 20-09-2007- 2007ರ ಪರಿಷ್ಕೃತ ವೇತನ ಶ್ರೇಣಿಯು ಜಾರಿಗೆ ಬಂದಿರುವ ಹಿನ್ನಲೆಯಲ್ಲಿ ಕುಟುಂಬ ಯೋಜನಾ ಕ್ರಮಗಳನ್ನು ಅನುಸರಿಸುವ  ರಾಜ್ಯ ಸರ್ಕಾರಿ ನೌಕರರಿಗೆ ಉತ್ತೇಜನ  ಕುರಿತು ಸ್ಪಷ್ಟೀಕರಣ
08 ಕುಟುಂಬ ಯೋಜನೆ ಅನುಸರಿಸುವ ರಾಜ್ಯ ಸರ್ಕಾರಿ ನೌಕರರಿಗೆ ಉತ್ತೇಜನ ನೀಡುವ ಕುರಿತು ಸರ್ಕಾರಿ ಆದೇಶ : ಸೂಚನೆಗಳನ್ನು ಒಳಗೊಂಡ ಮಾಹಿತಿಯ ಪುಸ್ತಕ
09
10  ಸುತ್ತೋಲೆ: ಖಾಸಗಿ ಅನುದಾನಿತ ಕಾಲೇಜುಗಳ ದುಪ್ಪಟ್ಟು ದರದ ಶುಲ್ಕ ಪಾವತಿ ಬಗ್ಗೆ 8th Jul
11 ಸುತ್ತೋಲೆ: ರಾಜೀವ್ ಗಾಂಧಿ ಸಾಲ ಮಂಜೂರಾಗಿರುವವ ಪೂರ್ಣ ಮಾಹಿತಿ 5th Aug
12 CIRCULAR: NAAC AWARENESS WORKSHOP-GOVT/AIDED COLLEGES 7th
13 ಸುತ್ತೋಲೆ: ಸರ್ಕಾರಿ/ಖಾಸಗಿ ಅನುದಾನಿತ ಕಾಲೇಜುಗಳ 2015-16ನೇ ಸಾಲಿನ ಪ್ರವೇಶಾತಿ ಬಗ್ಗೆ 10th Aug
14 ಸುತ್ತೋಲೆ: ಖಾಸಗಿ ಅನುದಾನಿತ ಕಾಲೇಜುಗಳು ವೇತನ ಬೇಡಿಕೆ ಪಟ್ಟಿ (Indent) ಸಲ್ಲಿಸುವ ಕುರಿತು 11th Aug
15 ನೆನಪೋಲೆ: ಸರ್ಕಾರಿ-ಖಾಸಗಿ ಕಾಲೇಜುಗಳಲ್ಲಿ ಹೊರ ರಾಜ್ಯಗಳಲ್ಲಿ ಪಡೆದಿರುವ M.Phil/Phd ಪಡೆದಿರುವ ಮಾಹಿತಿ ನೀಡುವ ಕುರಿತು.17th July
16 ಸುತ್ತೋಲೆ: ಖಾಸಗಿ ಕಾಲೇಜುಗಳ ಬೋಧಕ ಸಿಬ್ಬಂದಿಗಳಿಗೆ ನ್ಯಾಯಾಲಯದ ತೀರ್ಪಿನನ್ವಯ 2006ರ ಪರಿಷ್ಕೃತ ಯುಜಿಸಿ ವೇತನ ಬಾಕಿ ಪಾವತಿಸುವ ಕುರಿತು. 21st July
17 ಅಧಿಕೃತ ಜ್ಞಾಪನ: ಖಾಸಗಿ ಕಾಲೇಜುಗಳ ಲೆಕ್ಕ ತಪಾಸಣಾ ವೇಳಾಪಟ್ಟಿ 29th July
18 ಸುತ್ತೋಲೆ : ಅನುದಾನಿತ ಕಾಲೇಜುಗಳು ಜಂಟಿ ಖಾತೆ ತೆರೆಯುವ ಬಗ್ಗೆ 29th July
19 ಪರಿಚಲನೆ: ಗಣಿತಶಾಸ್ತ್ರ ವಿಷಯದ ಕಾರ್ಯಭಾರದ ಬಗ್ಗೆ 29th July
 20  ಸುತ್ತೋಲೆ: ಖಾಸಗಿ ಪದವಿ ಕಾಲೇಜುಗಳಲ್ಲಿ ಖಾಯಂ ಪ್ರಾಂಶುಪಾಲರು ಇಲ್ಲದೆ ಇರುವ ಕಡೆ ಪ್ರಭಾರ ಪ್ರಾಂಶುಪಾಲರ ನೇಮಕಾತಿ ಮಾಡುವ ಬಗ್ಗೆ 3rd Aug
 21  2015-16ನೇ ಶೈಕ್ಷಣಿಕ ಸಾಲಿನ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳಲ್ಲಿನ ಕಾರ್ಯಭಾರವನ್ನು ನಿಗದಿತ ನಮೂನೆ ಎ& ಡಬ್ಲ್ಯೂ ಕಳುಹಿಸಿಕೊಡುವ ಬಗ್ಗೆ.18th Aug
 22  ಸುತ್ತೋಲೆ:ಅನುದಾನಿತ ಪ್ರ.ದ.ಕಾಲೇಜುಗಳಿಗೆ ಜೆ.ಓ.ಸಿ. ಬೋದಕ/ಬೋಧಕೇತರರ ಸೇವಾ ವಿಲೀನದ ಬಗ್ಗೆ. 18th Sept
 23  ಸುತ್ತೋಲೆ :ರಾಜ್ಯ ವೇತನ ಶ್ರೇಣಿ ಪಡೆಯುತ್ತಿರುವ ಉಪನ್ಯಾಸಕರುಗಳಿಗೆ TBA-TBP ನೀಡುವ ಬಗ್ಗೆ 24th Sep
24 ಸುತ್ತೋಲೆ: ಅತಿಥಿ ಉಪನ್ಯಾಸಕರುಗಳ ಗೌರವ ಧನ ಕೋರಿಕೆ ಬಗ್ಗೆ 14th Sept
25 ಸುತ್ತೋಲೆ: ಖಾಸಗಿ ಅನುದಾನಿತ ಕಾಲೇಜುಗಳ 2016-17 ಆಯವ್ಯಯ ಅಂದಾಜು ಪಟ್ಟಿ ಸಲ್ಲಿಕೆ (ಅತಿ ಜರೂರು) 16th Oct
26 ನೆನಪೋಲೆ: ಅತಿಥಿ ಉಪನ್ಯಾಸಕರುಗಳ ಗೌರವ ಧನ ಬೇಡಿಕೆ ಪಟ್ಟಿ ಸಲ್ಲಿಸುವ ಕುರಿತು 17th Oct
27 ಸುತ್ತೋಲೆ: ಸರ್ಕಾರಿ ಕಾಲೇಜುಗಳಲ್ಲಿನ ಪ್ರಾಧ್ಯಾಪಕರುಗಳ ಕಾರ್ಯಭಾರ ಕಳುಹಿಸಿಕೊಡುವ ಕುರಿತು.21st Oct
28  ಸುತ್ತೋಲೆ: SCP & STP ಮಾಹಿತಿ ಒದಗಿಸುವ ಕುರಿತು 14th Aug
29  ಸುತ್ತೋಲೆ: ಬಯೋಮೆಟ್ರಿಕ್ ಕಾರ್ಯನಿರ್ವಹಿಸುತ್ತಿರುವ ಬಗ್ಗೆ NOC ನೀಡುವ ಕುರಿತು
30  ಸುತ್ತೋಲೆ: Nationಸುತ್ತೋಲೆ: National Scholarship Portal ಸಭೆಯ ಬಗ್ಗೆ
31 ಸುತ್ತೋಲೆ: ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರುಗಳ ನೇಮಕಾತಿ ಪ್ರಸ್ತಾವನೆ ಸಲ್ಲಿಸುವ ಕುರಿತು 11th Sept
32 ಸುತ್ತೋಲೆ: ವಿದ್ಯಾರ್ಥಿ ವೇತನ ಬಿಡುಗಡೆ ಮಾಡುವ ಕುರಿತು(ಅತಿ ಜರೂರು) 30th Sept
33 ಸುತ್ತೋಲೆ : ಸರ್ಕಾರಿ/ಖಾಸಗಿ ಕಾಲೇಜುಗಳ 2015-16ನೇ ಸಾಲಿನ ಪ್ರವೇಶಾತಿ/ಫಲಿತಾಂಶ ನೀಡುವ ಬಗ್ಗೆ(ಇಂದೇ ಅತೀ ಜರೂರು) 16th Oct
 34  ಸುತ್ತೋಲೆ: ಖಾಸಗಿ ಅನುದಾನಿತ ಕಾಲೇಜುಗಳ ನೌಕರರುಗಳ ಯುಜಿಸಿ ಬಿಲ್ಲನ್ನು HRMS ಮೂಲಕ ಸಿದ್ದಪಡಿಸುವ ಕುರಿತು.20th Aug
 35  ನೆನಪೋಲೆ:ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಪ್ರಭಾರ ಪ್ರಾಂಶುಪಾಲರ ನೇಮಕಾತಿ ಅನುಮೋದನೆ ಬಗ್ಗೆ.22nd Aug
 36  ಸುತ್ತೋಲೆ: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸ್ವೀಕರಿಸುವ ಕುರಿತು 22nd Aug
 37  ಪರಿಚಲನೆ:ಕಾಲೇಜಿನಲ್ಲಿ ಕಾರ್ಯಚಟುವಟಿಕೆಗಳ ನಿರ್ವಹಣೆ ಕುರಿತು 25th Aug
 38  ಪರಿಚಲನೆ:ಖಾಸಗಿ ಅನುದಾನಿತ ಕಾಲೇಜುಗಳ ಪಿ.ಹೆಚ್.ಡಿ. ಮುಂಬಡ್ತಿ ನೀಡುವ ಕುರಿತು.25th Aug
 39 ಸುತ್ತೋಲೆ: ಬಳಕೆಯಾದ ವಿಜ್ಞಾನ ವಿಭಾಗದ ಉಪಕರಣಗಳನ್ನು ವರ್ಗಾಯಿಸುವ ಕುರಿತು.25th Aug
40 ಸುತ್ತೋಲೆ: ಬೋಧಕೇತರ ವೃಂದದಿಂದ ಗ್ರಂಥಪಾಲಕರಾಗಿ ಅನುಮೋದಿಸಿದ್ದ ಬಡ್ತಿಯನ್ನು ಹಿಂಪಡೆಯುವ ಬಗ್ಗೆ. 19th Sept
41 ಸುತ್ತೋಲೆ: 2015-16 & 2016-17ನೇ ಸಾಲಿನ ಅತಿಥಿ ಉಪನ್ಯಾಸಕರುಗಳ ಗೌರವ ಧನ ಬೇಡಿಕೆ ಸಲ್ಲಿಸುವ ಕುರಿತು. 22nd Sept
42 ಅನುದಾನ ಬಿಡುಗಡೆ: ಖಾಸಗಿ ಅನುದಾನಿತ ಪದವಿ & ಬಿ.ಎಡ್.ಕಾಲೇಜುಗಳ 2006ರ ಯುಜಿಸಿ ಹಿಂಬಾಕಿ ಬಿಡುಗಡೆ.27th Sept
43 ತಿದ್ದುಪಡಿ ಆದೇಶ: ಖಾಸಗಿ ಅನುದಾನಿತ ಕಾಲೇಜುಗಳ ಯುಜಿಸಿ ಅನುದಾನ ಬಿಡುಗಡೆ 28th Sept
44 GO:Extension of UGC Scale for Parttime Lecturer for Aided Colleges 8th Nov
45 ಮಾಹಿತಿಗಾಗಿ:ಖಜಾನೆ-2ರ ನ್ಯೂನತೆಯಿಂದ ಅಉನೇ ಗೌರವ ಧನ ಬಿಡುಗಡೆಯಾಗದಿರುವ ಕಾಲೇಜುಗಳ ವಿವರ 12th Nov
46 ಸುತ್ತೋಲೆ: ಖಾಸಗಿ ಅನುದಾನಿತ ಕಾಲೇಜುಗಳ ಬೋಧಕರು/ಗ್ರಂಥಪಾಲಕರುಗಳಿಗೆ ಸ್ಥಾನೀಕರಣ ನಿಗದಿ ಬಗ್ಗೆ 15th Nov
47 ಸುತ್ತೋಲೆ: ಖಜಾನೆ-2ರ ಮೂಲಕ ಅಉ ಗೌರವ ಧನ ಬಿಲ್ಲನ್ನು ಸಿದ್ದಪಡಿಸಲು Helpdesk ವ್ಯವಸ್ಥೆ ಕುರಿತು 23rd Nov
48 ಸುತ್ತೋಲೆ: ಸಂಚಿ ಹೊನ್ನಮ್ಮ ಮತ್ತು ಸರ್.ಸಿ.ವಿ.ರಾಮನ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಕುರಿತು-ನೆನಪೋಲೆ 12th Dec
49  ಸುತ್ತೋಲೆ: ಸಂಚಿ ಹೊನ್ನಮ್ಮ ಮತ್ತು ಸರ್.ಸಿ.ವಿ.ರಾಮನ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಕುರಿತು-ನೆನಪೋಲೆ 12th Dec
50  ಸುತ್ತೋಲೆ: 2017ರ ಗಣರಾಜ್ಯೋತ್ಸವ ನಿಮಿತ್ತ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆ ನಡೆಸುವ ಕುರಿತು.15th Dec
51  ಸುತ್ತೋಲೆ: ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರುಗಳು ಕಾಲೇಜಿನ Recipient ID (ಖಜಾನೆ-2ರ) ನೀಡುವ ಕುರಿತು 16th Dec
 ಸುತ್ತೋಲೆ:ಖಾಸಗಿ ಅನುದಾನಿತ ಪದವಿ/ ಕಾನೂನು/ಶಿಕ್ಷಣ ಕಾಲೇಜುಗಳ ಪ್ರಾಂಶುಪಾಲರು 01-01-2017ರ ವಾರ್ಷಿಕ ವೇತನ ಪಟ್ಟಿ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸುವ ಕುರಿತು 16th Dec
 ನೆನಪೋಲೆ-ಕಾರ್ಯಭಾರ ಕೊರತೆ ಇರುವ ಮಾಹಿತಿ ನೀಡುವಂತೆ ಕುರಿತು 17th Nov
 ನೆನಪೋಲೆ-2 ಅತಿಥಿ ಉಪನ್ಯಾಸಕರುಗಳ ಗೌರದ ಧನದ ಬಳಕೆ ಪ್ರಮಾಣ ಪತ್ರ ಸಲ್ಲಿಸುವ ಕುರಿತು 19th Dec
 ಸುತ್ತೋಲೆ: ಪ್ರತಿಜ್ಞಾ ವಿಧಿ ಬೋಧಿಸುವ ಕುರಿತು 23rd Dec
 ಸಭಾ ಸೂಚನಾ ಪತ್ರ:ಖಾಸಗಿ ಅನುದಾನಿತ ಕಾಲೇಜುಗಳ ಪ್ರಾಂಶುಪಾಲರ ಸಭೆ 23rd Dec
ಪರಿಚಲನಾದೇಶ: ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ನಿರ್ವಹಣೆ ಕುರಿತು
ನೆನಪೋಲೆ:Recipent Id & Pass Book Xerox ಪ್ರತಿ ನೀಡುವ ಕುರಿತು 30th Dec
ಸೆಪ್ಟೆಂಬರ್ 2016ರ ಮಾಹೆಯ ಅತಿಥಿ ಉಪನ್ಯಾಸಕರುಗಳ ಗೌರವ ಧನ 30th Dec
ಲೀಡ್ ಪ್ರಾಂಶುಪಾಲರ ಸಭಾ ಸೂಚನಾ ಪತ್ರ 2nd Jan 17
 Circular- Workload Distubution for Govt. and Aided College 26th Sept
 ಸುತ್ತೋಲೆ: ಪ್ರಾಂಶುಪಾಲರ DDO ನಲ್ಲಿ ಉಳಿಕೆಯಾಗಿರುವ ಅತಿಥಿ ಉಪನ್ಯಾಸಕರುಗಳ ಗೌರವ ಧನ ವಾಪಸ್ಸು ಪಡೆದುಕೊಳ್ಳುತ್ತಿರುವ ಬಗ್ಗೆ 10th Oct
 ಸ್ಟಾಪ್ ಗ್ಯಾಪ್ ಉಪನ್ಯಾಸಕರಿಗೆ ಯುಜಿಸಿ ವೇತನ ಶ್ರೇಣಿ ವಿಸ್ತಿರುವ ಕುರಿತು ಮಾಹಿತಿ ನೀಡುವ ಬಗ್ಗೆ 26th Sept