ರಜಾ ನಿಯಮ – ಪ್ರಯಾಣ ಭತ್ಯೆ ಆದೇಶ – ಸುತ್ತೋಲೆಗಳು

01 2015 ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ನಿಯತಗೊಳಿಸುವ ಬಗ್ಗೆ ಸರ್ಕಾರಿ ಆದೇಶ ಸಂಖ್ಯೆ:ಆಇ 5 ಸೇನಿಸೇ 2014 Dated 27-11-2014
02  ದಿನಾಂಕ 01-04-2012ರ ತರುವಾಯ ಸೇವೆಯಿಂದ ನಿವೃತ್ತಿ ಹೊಂದುವ ನೌಕರರ ಪ್ರಕರಣಗಳಲಗಲ್ಲಿ ವ್ಯತ್ಯಾಸದ ಗಳಿಕೆ ರಜೆಯನ್ನು ನಗದೀಕರಣ ಕುರಿತು ಸ್ಪಷ್ಠೀಕರಣ Encashment of Difference EL at the credit of the Govt Servants in case of retirement on or after 01-04-2012- Clarification Reg
03 ಮಹಿಳಾ ಸರ್ಕಾರಿ ನೌಕರರಿಗೆ ಪ್ರಸೂತಿ ರಜೆ ಮಂಜೂರಾತಿ-ಹೆಚ್ಚಿಸುವ ಬಗ್ಗೆ. Enhancement of the period of Maternity Leave to female Government servants.
04 ಗಳಿಕೆ ರಜೆಯ ಗರಿಷ್ಠ ಮಿತಿ, ಗಳಿಕೆ ರಜೆ ಅಧ್ಯರ್ಪಿಸಿ ರಜೆ ನಗದೀಕರಣ ಸೌಲಭ್ಯ ಹಾಗೂ ನಿವೃತ್ತಿ ಸಮಯದಲ್ಲಿ ಪಡೆಯಬಹುದಾದ ರಜೆ ನಗದೀಕರಣಕ್ಕಾಗಿ ಅಧ್ಯರ್ಪಿಸುವ ಗಳಿಕೆ ರಜೆಯ ಗರಿಷ್ಠ ಮಿತಿ – ಪರಿಷ್ಕರಿಸುವ ಬಗ್ಗೆ. Maximum limit on accumulation on EL and maximum limit of EL for encashment at the time of retirement as well as benefit of surrender of EL for encashment purpose. – revision reg.
05  ಸೇರ್ಪಡೆ (Addendum) ಸಂಖ್ಯೆ ಆಇ 11 ಸೇನಿಸೇ 2012 ದಿನಾಂಕ 04-12-2012 ರಜಾ ಪ್ರಯಾಣ ರಿಯಾಯತಿ ಕಂಡಿಕೆ 15.1 ನಂತರ ಸೇರ್ಪಡೆ (ಸರ್ಕಾರಿ ಆದೇಶ ಸಂಖ್ಯೆ ಆಇ 03 ಸೇನಿಸೇ 2012 ದಿನಾಂಕ 14-06-2012)
06  ಸರ್ಕಾರಿ ಆದೇಶ ಸಂಖ್ಯೆ ಆಇ 10 ಸೇನಿಸೇ 2012 ದಿನಾಂಕ 27-11-2012-ಕರ್ನಾಟಕ ಸರ್ಕಾರಿ ನೌಕರರಿಗೆ ರಜಾ ಪ್ರಯಾಣ ರಿಯಾಯಿತಿ ಸೌಲಭ್ಯ ಮಂಜೂರಾತಿ ನಿಯಮದ ಸಡಲಿಕೆ ಬಗ್ಗೆ
07 ಸರ್ಕಾರಿ ಆದೇಶ ಸಂಖ್ಯೆ: ಆಇ 3 ಸೇನಿಸೇ 2012, ಬೆಂಗಳೂರು, ದಿನಾಂಕ: 14.06.2012 G.O NO. FD 3 SRS 2012, Dated : 14.06.2012 ಕರ್ನಾಟಕ ಸೇವಾ ನಿಯಮಗಳು – ಪ್ರಯಾಣ ಭತ್ಯೆಯ ದರಗಳ ಪ್ರರಿಷ್ಕರಣೆ ಮತ್ತು ಅರ್ಹತೆಗಳ ಮಾರ್ಪಾಡಿನ ಬಗ್ಗೆ. Karnataka Civil Services Rules – Revision of rates of Travelling Allowance and modification of entitlements.
08 ಭತ್ಯೆಗಳಿಗೆ ಸಂಬಂಧಿಸಿದ ಆದೇಶಗಳು Allowances Related Orders Government Order No. FD 12 SRP 2012 (i) to (ix) Dated 14th June 2012