ನಮ್ಮ ಗುರಿ ಮತ್ತು ಉದ್ದೇಶ

       ಗುಣಮಟ್ಟದ ಉನ್ನತ ಶಿಕ್ಷಣವು ಸಮಾಜದ ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೆ ಸುಲಭವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳುವ ಧ್ಯೇಯೋದ್ದೇಶವನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಬಗ್ಗೆ ಕಾಳಜಿ ಹೊಂದಿರುವ ಕಾಲೇಜು ಶಿಕ್ಷಣ ಇಲಾಖೆಯು,  ಅತಿ ಹಿಂದುಳಿದ ವರ್ಗ, ಮಹಿಳೆಯರು ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಅವಕಾಶಗಳಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳುವಲ್ಲಿ ಕಾರ್ಯಪ್ರವರ್ತವಾಗಿರುತ್ತದೆ.

ವಿವರ ಮೈಸೂರು ಚಾಮರಾಜನಗರ ಮಂಡ್ಯ ಹಾಸನ
ಒಟ್ಟು ಸರ್ಕಾರಿ ಪ್ರ.ದ./ಕಾನೂನು ಕಾಲೇಜುಗಳು
ಒಟ್ಟು ಅನುದಾನಿತ ಪ್ರ.ದ./ಕಾನೂನು ಕಾಲೇಜುಗಳು
ಒಟ್ಟು ಬಿ.ಎಡ್ ಕಾಲೇಜುಗಳು
ಒಟ್ಟು ಚಿತ್ರಕಲಾ ಕಾಲೇಜುಗಳು
ಒಟ್ಟು ಸ್ವಾಯತ್ತ ಹೊಂದಿರುವ ಸರ್ಕಾರಿ ಕಾಲೇಜುಗಳು(Affiliating ವಿಶ್ವವಿದ್ಯಾಲಯಗಳು)
ಒಟ್ಟು ಸ್ವಾಯತ್ತ ಹೊಂದಿರುವ ಖಾಸಗಿ ಕಾಲೇಜುಗಳು (Affiliating ವಿಶ್ವವಿದ್ಯಾಲಯಗಳು)
ಒಟ್ಟು ಮಹಿಳಾ ಪ್ರ.ದ.ಕಾಲೇಜುಗಳು (ಸರ್ಕಾರಿ+ಖಾಸಗಿ)
ಒಟ್ಟು ಸ್ನಾತಕೋತ್ತರ ಸರ್ಕಾರಿ ಕಾಲೇಜುಗಳು
ಒಟ್ಟು ನ್ಯಾಕ್ ಮಾನ್ಯತೆ ಪಡೆದಿರುವ ಕಾಲೇಜುಗಳು
ಒಟ್ಟು 2 ಎಫ್ ಮತ್ತು 12 ಬಿ  ಮಾನ್ಯತೆ ಪಡೆದಿರುವ ಕಾಲೇಜುಗಳು